Yuva Raktadanigala Balaga Raichur

Sirwar, Sirwar, 584129
Yuva Raktadanigala Balaga Raichur Yuva Raktadanigala Balaga Raichur is one of the popular Medical Company located in Sirwar ,Sirwar listed under Health/medical/pharmaceuticals in Sirwar ,

Contact Details & Working Hours

More about Yuva Raktadanigala Balaga Raichur

ಯುವಾ ರಕ್ತದಾನಿಗಳ ಬಳಗ ಸಿರವಾರ

ಕಳೆದ ಜುಲೈ 2016ರಿಂದ ನಮ್ಮ ವಾಟ್ಸಪ್ ಸ್ನೇಹಿತರೆಲ್ಲ ಸೇರಿ ಒಂದು ಒಳ್ಳೆಯ ಆಲೋಚನೆ ಮತ್ತು ಗುರಿಯೊಂದಿಗೆ ಈ ಒಂದು ವಿನೂತನ ಸಾಹಸಕ್ಕೆ ಕೈ ಹಾಕಿ ಒಂದು ತಿಂಗಳೊಳಗೆ ಹತ್ತಾರು ಜನಕ್ಕೆ ರಕ್ತವನ್ನು ನೀಡಿ ನಿಸ್ವಾರ್ಥ ಸೇವೆಯನ್ನು ನಮ್ಮ ಗುಂಪಿನ ಸದಸ್ಯರೆಲ್ಲರೂ ಸೇರಿ ಮಾಡುತ್ತಿದ್ದು. ಒಂದು ಹೆಜ್ಜೆ ಮುಂದೆ ಹೋಗಿ ರಕ್ತದಾನಿಗಳ ವೆಬ್ ತಾಣವನ್ನು ಹಾಗೂ Android Mobile App ಅನ್ನು Develop ಮಾಡಿದ್ದೇವೆ.
ಸಿರವಾರ ಹಾಗೂ ಸುತ್ತಲಿನ ರಕ್ತದ ಅವಶ್ಯಕತೆ ಇದ್ದರೆ ನಮ್ಮ ತಂಡದವರನ್ನು ಸಂಪರ್ಕಿಸಿ ಹಾಗೂ ರಾಯಚೂರು, ಮಾನ್ವಿ, ದೇವದುರ್ಗ, ಲಿಂಗಸೂಗೂರು, ಸಿಂಧನೂರು ಈ ತಾಲೂಕುಗಳ ಜನರಿಗೆ ರಕ್ತದ ಅವಶ್ಯಕತೆ ಇದ್ದರೆ ನಮ್ಮ ತಂಡದಲ್ಲಿರುವ ನಿಮ್ಮ ತಾಲೂಕಿನ
ರಕ್ತದಾನಿಗಳಿಂದ ಪಡೆಯಿರಿ. ನಿಮಗೆ ಸಹಾಯ ಮಾಡಲು ಅವಕಾಶ ನೀಡಿ.

ರಕ್ತದ ಅವಶ್ಯಕತೆ ಉಳ್ಳವರು ಆಯಾ ತಾಲೂಕಿನ ನಮ್ಮ ತಂಡದ ಸದಸ್ಯರುಗಳನ್ನು ಸಂಪರ್ಕಿಸಬೇಕಾಗಿ ವಿನಂತಿ

Map of Yuva Raktadanigala Balaga Raichur