Namma Kannada Nadu

Challakere, 577522
Namma Kannada Nadu Namma Kannada Nadu is one of the popular Bookstore located in ,Challakere listed under Book Store in Challakere , Book & Magazine Distribution in Challakere ,

Contact Details & Working Hours

More about Namma Kannada Nadu

ಕಾವೇರಿಯಿಂದಮಾ ಗೋದಾವರಿವರಮಿರ್ಪ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ ವಸುಧಾ ವಲಯ ವಿಲೀನ ವಿಶದ ವಿಷಯ ವಿಶೇಷಂ ಅದರೊಳಗಂ ಕಿಸುವೊಳಲಾ ವಿದಿತ ಮಹಾ ಕೋಪಣ ನಗರದಾ ಪುಲಿಗೆರೆಯಾ
ಸಧಭಿಮಸ್ತುತಮಪ್ಪೊಂಕುಂದದ ನಡುವಣ ನಾಡೆ ನಾಡೆ ಕನ್ನಡದ ತಿರುಳ್

ಕನ್ನಡವೆಂಬ ನಾಡಿನಲ್ಲಿ,ನುಡಿಯಲ್ಲಿ ಕನ್ನಡವೆಂಬ ಜನಪದವು(ಬುಡಕಟ್ಟು,ಸಂಸ್ಕ್ರುತಿ,ನಡಾವಳಿ) ಹುಟ್ಟಿ ಅದು ಪ್ರಪಂಚದಲ್ಲಿ ಸೇರಿಕೊಂಡಿದ್ದರೂ ತನ್ನ ನಿಬ್ಬರ/ವಿಶೇಶವನ್ನು ದಿನವೂ ತಿಳಿಯಪಡಿಸುತ್ತಿದೆ.

ಕನ್ನಡವೆಂಬ ನಾಡು ನುಡಿಬಲ,ಜನಪದಬಲ ; ಹೀಗೆ ತನ್ನ ಈ ಮೂರು ಬಲಗಳಿಂದ ವಿಶೇಶತೆಯನ್ನು ಪಡೆದು ಜಗತ್ತಿಗೆ ತಿಳಿಸುತ್ತಿದೆ.

Map of Namma Kannada Nadu