Machimada M Ravindra is an Engineer who quit his job and joined the Sangh Parivaar to serve our land, He was the Kodagu District President of Bharatiya Janata Party - BJP and under his leadership the party grew in Kodagu, MLA Aspirant for 2018 Virajpet legislative Assembly Constituency from BJP. (Official Page)
ಮಾಚಿಮಡ ಎಂ ರವೀಂದ್ರ, ಒಬ್ಬ ಇಂಜಿನಿಯರ್ ಪದವೀಧಾರ, ತಮ್ಮ ಕೆಲಸವನ್ನ ಬಿಟ್ಟು ಜನ ಸೇವೆಗಾಗಿ ಸಂಘ ಪರಿವಾರಕ್ಕೆ ಸೇರಿದರು, ಕೊಡಗು ಜಿಲ್ಲೆ ಬಿಜೆಪಿ ಅಧ್ಯಕ್ಷರಾಗಿ ಕೊಡಗಿನಲ್ಲಿ ತಮ್ಮ ಪಕ್ಷವನ್ನ ಬೆಳೆಸಿದ್ದರು, ಮುಂಬರುವ 2018ರ ವಿಧಾನ ಸಭೆ ಚುನಾವಣೆಯಲ್ಲಿ ವಿರಾಜಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅವರು,