ಗಯಾಪದ ಕ್ಷೇತ್ರ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ, ಉಪ್ಪಿನಂಗಡಿ ದ.ಕ. 574241

Uppinangady, Puttur, 574241
ಗಯಾಪದ ಕ್ಷೇತ್ರ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ, ಉಪ್ಪಿನಂಗಡಿ ದ.ಕ. 574241 ಗಯಾಪದ ಕ್ಷೇತ್ರ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ, ಉಪ್ಪಿನಂಗಡಿ ದ.ಕ. 574241 is one of the popular Religious Center located in Uppinangady ,Puttur listed under Church/religious organization in Puttur , Religious Organization in Puttur ,

Contact Details & Working Hours

More about ಗಯಾಪದ ಕ್ಷೇತ್ರ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ, ಉಪ್ಪಿನಂಗಡಿ ದ.ಕ. 574241

ಪವಿತ್ರ ನದಿಗಳಾದ ನೇತ್ರಾವತಿ, ಕುಮಾರಧಾರಾ ಸಂಗಮ ತೀರದಲ್ಲಿ ನೆಲೆಸಿರುವ ಶ್ರೀ ಸಹಸ್ರಲಿಂಗೇಶ್ವರ ಕ್ಷೇತ್ರವು ಪ್ರಾಚೀನ ತೀರ್ಥಕ್ಷೇತ್ರಗಳಲ್ಲಿ ಒಂದಾಗಿದೆ. ಚಾರಿತ್ರಿಕ ಪ್ರಸಿದ್ಧಿ ಹಾಗೂ ಪೌರಾಣಿಕ ಹಿನ್ನೆಲೆ ಹೊಂದಿರುವ ಈ ಸುಕ್ಷೇತ್ರವು ಗಯಾಪದ ಕ್ಷೇತ್ರವೆಂದೂ, ದಕ್ಷಿಣ ಕಾಶಿಯೆಂದೂ, ಪ್ರಯಾಗಸದೃಶ ಮಹಿಮಾನ್ವಿತ ಸ್ಥಳವೆಂದೂ, ಮೋಕ್ಷ ಕ್ಷೇತ್ರವೆಂದೂ, ಖ್ಯಾತವಾಗಿದೆ. ಉತ್ತರದ ಕಾಶಿಯಲ್ಲಿ ವಿಶ್ವನಾಥ ಮಹಾಕಾಳಿ ಹಾಗೂ ವೀರಭದ್ರ ಇದ್ದರೆ, ದಕ್ಷಿಣದ ಕಾಶಿಯಲಿ ಸಹಸ್ರಲಿ೦ಗೇಶ್ವರ, ಮಹಾಕಾಳಿ ಹಾಗೂ ಬೈರವ ಮೂರ್ತಿಗಳು ಇರುವುದು ವೈಶಿಷ್ಟ್ಯಪೂರ್ಣ. ಗಂಗಾ-ಯಮುನೆಯರ ಸಂಗಮ ಸ್ಥಾನವಾದ ಪ್ರಯಾಗ ಉತ್ತರದಲ್ಲಿ ಪ್ರಸಿದ್ಧವಾಗಿದ್ದರೆ, ನೇತ್ರಾವತಿ-ಕುಮಾರಧಾರಾ ಸಂಗಮ ಸ್ಥಾನವಾದ ಗಯಾಪದ ಕ್ಷೇತ್ರವು ದಕ್ಷಿಣದ ಪ್ರಸಿದ್ಧ ತೀರ್ಥಕ್ಷೇತ್ರವೆಂಬುದರಲ್ಲಿ ಎಳ್ಳಷ್ಟು ಸಂಶಯವಿಲ್ಲ.

Map of ಗಯಾಪದ ಕ್ಷೇತ್ರ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ, ಉಪ್ಪಿನಂಗಡಿ ದ.ಕ. 574241

OTHER PLACES NEAR ಗಯಾಪದ ಕ್ಷೇತ್ರ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ, ಉಪ್ಪಿನಂಗಡಿ ದ.ಕ. 574241