ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಪಡುಕೋಣೆ - GHPS Padukone

ಅಂಚೆ ಮತ್ತು ಗ್ರಾಮ: ನಾಡ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ, ಕರ್ನಾಟಕ., Kundapura, 576230
ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಪಡುಕೋಣೆ - GHPS Padukone ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಪಡುಕೋಣೆ - GHPS Padukone is one of the popular Education located in ಅಂಚೆ ಮತ್ತು ಗ್ರಾಮ: ನಾಡ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ, ಕರ್ನಾಟಕ. ,Kundapura listed under Education in Kundapura , Educational Organization in Kundapura , Middle School in Kundapura , Elementary school in Kundapura ,

Contact Details & Working Hours

More about ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಪಡುಕೋಣೆ - GHPS Padukone

ವಿಷಯ ಸೂಚನೆ: ಫೆಸ್ಬುಕ್ನಲ್ಲಿ ನಮ್ಮ ಶಾಲಾ (ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಪಡುಕೋಣೆ - GHPS Padukone) ಪೇಜ್ ಮಾಡಲು ಯಾವುದೇ ರಾಜಕೀಯ ಆಧಾರಿತ, ಧರ್ಮಾಧಾರಿತ ಹಾಗು ಯಾರ ವಯುಕ್ತಿಕ ಹಿತಾಸಕ್ತಿಗಾಗಿ ಆಲ್ಲಾ ಬದಲಿಗೆ ನಮ್ಮ ಶಾಲಾ ದಿನ ನಿತ್ಯದ ಚಟುವಟಿಕೆಯನ್ನು ಸಾರ್ವಜನಿಕರಿಗೆ ತಲುಪುವಂತೆ ಮಾಡುವುದೇ ನಮ್ಮ ಮೂಲ ಉದ್ದೇಶ . ಇ ಮೂಲಕ ವಿದ್ಯಾಭಿಮಾನಿಗಳು, ಹಳೆ ವಿದ್ಯಾರ್ಥಿಗಳು, ಊರ ಪರವೂರ ಸಹ್ರದಯ ದಾನಿಗಳ ನೆರವಿನಿಂದ ಇ ಶಾಲೆಯನ್ನು ಸರ್ವತೋಮುಖ ಅಭಿವ್ರದ್ದಿ ಪಥದ ಕಡೆಗೆ ಕೊಂಡೊಯ್ಯುವುದು ನಮ್ಮ ಜವಾಬ್ದಾರಿ ಹಾಗು ಶಾಲಾಭಿವ್ರಧ್ಹಿಗಾಗಿ ಸಾರ್ವಜನಿಕರ ಸಲಹೆ, ಸೂಚನೆ, ದೂರುಗಳನ್ನು ಮುಕ್ತವಾಗಿ ಸ್ವೀಕರಿಸುತ್ತೇವೆ ಮತ್ತು ತಮ್ಮ ತನು, ಮನ, ಧನ ಸಹಾಯವನ್ನು ಸದಾ ಬಯಸುತ್ತೇವೆ .
ಎಸ್.ಡಿ.ಎಮ್.ಸಿಯ ಅಧ್ಯಕ್ಷರು ಹಾಗು ಸರ್ವ ಸದಸ್ಯೆರು, ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವ್ರಂದ, ದತ್ತು ಪುರಸ್ಕ್ರತರು

Map of ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಪಡುಕೋಣೆ - GHPS Padukone

OTHER PLACES NEAR ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಪಡುಕೋಣೆ - GHPS PADUKONE