Suraagini

Bangalore,
Suraagini Suraagini is one of the popular Artist located in ,Bangalore listed under Band in Bangalore , Artist in Bangalore ,

Contact Details & Working Hours

More about Suraagini

“ಸುರಾಗಿಣಿ ಸ್ಟುಡಿಯೋಸ್” ಸಾಹಿತ್ಯ ಮತ್ತು ಸಂಗೀತವನ್ನು ಪಸರಿಸಲು ರೂಪಿತವಾದ ಸಮಾನ ಮನಸ್ಕರ ಸಮೂಹ. ಸಂಗೀತ ಸಂಯೋಜನೆಗೆ ಒಳಪಟ್ಟ, ಅನುಗುಣವಾಗುವ ಕನ್ನಡ ಸಾಹಿತ್ಯವಲ್ಲದೇ, ಬೇರೆ ಬೇರೆ ಭಾಷೆಗಳ ಉತ್ತಮ ಸಾಹಿತ್ಯವನ್ನೂ ಹಾಡಿನ ಮೂಲಕ ಜನರಿಗೆ ತಲುಪಿಸುವುದು ನಮ್ಮ ಉದ್ದೇಶ.
ನಮ್ಮೊಂದಿಗೆ ಕೈಜೋಡಿಸಿ ....
- ಸುರಾಗಿಣಿ ಸ್ಟುಡಿಯೋಸ್, ಬೆಂಗಳೂರು.

"Suraagini Studios" is a clique of like-minded people who promote the essence of great literature in Kannada & other languages by blending it with the touch of music.
- Suraagini Studios, Bangalore

Map of Suraagini