Snehakuta

Vidyagiri, Bagalkot,
Snehakuta Snehakuta is one of the popular Religious Organization located in Vidyagiri ,Bagalkot listed under Religious Organization in Bagalkot ,

Contact Details & Working Hours

More about Snehakuta

ಭಾರತೀಯರಾಗಿ ನಾವೆಲ್ಲ ಇಂದು ವಿಚಿತ್ರ ಜೀವನ ನಡೆಸುತ್ತಿದ್ದೇವೆ.
ಹೆಸರಿಗೆ ಮಾತ್ರ ನಾವು ಭಾರತೀಯರಾಗಿದ್ದೇವೆ.ಸ್ವಂತ ವಿಚಾರವಿಲ್ಲ,ಕಾರು,ಮನೆ,ಇದ್ದರೂ ನೆಮ್ಮದಿ ಇಲ್ಲ,ನಮ್ಮಲ್ಲೇ ಸಂಫತ್ತು ಇಟ್ಟುಕೊಂಡು ಮತ್ತೊಬ್ಬರಲ್ಲಿ ಭಿಕ್ಷೆ ಬೇಡುತಿದ್ದೇವೆ......ದೇಶದಲ್ಲಿಯೆ,ಇದ್ದುಕೊಂಡು ದೇಶದ್ರೋಹಿಗಳಾಗಿದ್ದೇವೆ.ವಿಚಾರವಂತರಾಗೋಣ,ಸತ್ಯಕ್ಕೆ ಬೆಲೆ ಕೊಡೋಣ.ಸತ್ಯಂ ವದ -ಧರ್ಮಂ ಚರ...ಧರ್ಮ ಮಾರ್ಗದಲ್ಲಿ ಸಾಗೋಣ.

ಜೈ ಭಾರತ ಮಾತೆ...

Map of Snehakuta